ಮಂಜಿನ ನಗರಿಯಲ್ಲಿ ಹತ್ತು ದೀಪಗಳು ಹೊತ್ತಿದ ರಾತ್ರಿ!!!!
ಮಡಿಕೇರಿ: ಮಡಿಕೇರಿ ಮಲಗಲಿಲ್ಲ!!! ಬುಧವಾರ ರಾತ್ರಿ ಮಂಜಿನ ನಗರಿ ಬೆಳಕಿನ ನಗರಿಯಾಯಿತು! ಬೆಟ್ಟದ ಮೇಲೆ ಮಂಜು ಇಳಿಯುವ ಹೊತ್ತಿಗೆ ಬೀದಿಗಳಲ್ಲಿ ಹತ್ತು ಮಂಟಪಗಳು ಹೊರಟವು! ಹೊರ ಜಿಲ್ಲೆಯಿಂದ
ಮಡಿಕೇರಿ: ಮಡಿಕೇರಿ ಮಲಗಲಿಲ್ಲ!!! ಬುಧವಾರ ರಾತ್ರಿ ಮಂಜಿನ ನಗರಿ ಬೆಳಕಿನ ನಗರಿಯಾಯಿತು! ಬೆಟ್ಟದ ಮೇಲೆ ಮಂಜು ಇಳಿಯುವ ಹೊತ್ತಿಗೆ ಬೀದಿಗಳಲ್ಲಿ ಹತ್ತು ಮಂಟಪಗಳು ಹೊರಟವು! ಹೊರ ಜಿಲ್ಲೆಯಿಂದ
ವರದಿ : ಕಂದಾ ದೇವಯ್ಯ, ಕೊಡಗು ಗೋಣಿಕೊಪ್ಪ: ಗೋಣಿಕೊಪ್ಪ ಕಾವೇರಿ ದಸರಾ ಸಮಿತಿಯ ವತಿಯಿಂದ ನಡೆದ ದಶಮಂಟಪ ಶೋಭಾಯಾತ್ರೆ ಈ ಬಾರಿಯೂ ಸಾವಿರಾರು ಜನರ ಕಣ್ಣು ತುಂಬಿಸಿ
ನದಿಯನ್ನು ನೋಡಿ, ಅದು ಸಮುದ್ರಕ್ಕೆ ಹೋಗಲು ಅವಸರಪಡುವುದಿಲ್ಲ! ದಾರಿಯಲ್ಲಿ ಹೂವಿಗೆ ನೀರು ಕೊಡುತ್ತದೆ!ಮೀನಿಗೆ ಮನೆಯಾಗುತ್ತದೆ! ದಣಿದವನಿಗೆ ತಂಪು ಕೊಡುತ್ತದೆ! ಆ ಪ್ರಯಾಣದಲ್ಲೇ ಅದರ ಬದುಕಿದೆ. ಸಮುದ್ರ ಸೇರುವುದು
ಮೈಸೂರು: ಅರಮನೆಯ ಅಂಗಳದಲ್ಲಿ ಈ ವರ್ಷ ಒಂದು ಯುಗ ಬದಲಾಗುತ್ತಿದೆ. ಸತತ ಆರು ವರ್ಷ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ತಾಯಿಯನ್ನು ಹೊತ್ತು ಸಾಗಿದ ಅಭಿಮನ್ಯು, ಅರವತ್ತು ವರ್ಷ
ಪ್ರಿಯ ಓದುಗರೇ, ಇವತ್ತು ದಿನ ಬೆಳಗಾದರೆ ಸಾಕು, ಕೆಲವೊಂದು ಘಟನೆಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ಒಬ್ಬನಿಗೆ ಮದುವೆಗೆ ಕರೆಯೋಲೆ ಹೋಗಿಲ್ಲ, ಆದರೆ ಅವನ ಪಕ್ಕದ
ಗೋಣಿಕೊಪ್ಪ: ವರ್ಷವಿಡೀ ಕುಟುಂಬದ ಜವಾಬ್ದಾರಿ ಹೊತ್ತು, ಮನೆಯ ಒಳಗೆ ಮತ್ತು ಹೊರಗೆ ಅವಿರತ ದುಡಿಯುವ ಮಹಿಳೆಯರಿಗೆ ಒಂದು ಸಂಪೂರ್ಣ ದಿನವನ್ನು ಸಮರ್ಪಿಸಿ, ಅವರ ಪ್ರತಿಭೆ, ಆತ್ಮವಿಶ್ವಾಸ ಮತ್ತು
ಪ್ರಿಯ ಓದುಗರೇ, ಒಂದು ಪ್ರಶ್ನೆಯಿಂದ ಶುರು ಮಾಡೋಣ! ಕೊನೆಯ ಬಾರಿ ನೀವು ಯಾವಾಗ ನಿಮ್ಮ ಬಗ್ಗೆ ನೀವೇ ಸಂತೋಷಪಟ್ಟಿದ್ದಿರಿ? ನೆನಪಿದೆಯಾ? ಬಹುಶಃ ಬಹಳ ದಿನವಾಗಿರಬೇಕು. ಯಾಕೆಂದರೆ ನಾವು
ಇಂದು ಮಡಿಕೇರಿಯ ಗಾಳಿಯಲ್ಲಿ ಒಂದು ವಿಶೇಷ ಪರಿಮಳವಿದೆ! ಬೆಟ್ಟಗಳ ಮಡಿಲಲ್ಲಿ ಬೆಳೆದ, ಮಂಜು ತೊಟ್ಟಿಕ್ಕಿದ, ರೈತನ ಬೆವರಿನಿಂದ ನೆಂದ ಆ ಕಾಫಿ ಬೀಜದ ಘಮ! ಅಕ್ಟೋಬರ್ 13
ಸೋಮೆಯಂಡ ಕೌಸಲ್ಯ ಸತೀಶ್ ಪ್ರತಿನಿಮಿಷದ ಉಸಿರಿನಏರಿಳಿತಕೂಬಿರಿಯುವ ಘಳಿಗೆಯನವಪುಷ್ಪಕೂಕಾಲವೆಂಬುದು ನಿರ್ಣಯವೇ!ಉರುಳುವ ದಿನಗಳಕಳೆಯುತಲಿಬದಲಾಗುವ ಋತುಗಳಸ್ವಾಗತದಲಿಕಾಲವೆಂಬುದು ನಿರ್ಣಯವೇ!ಏನಾಗಬೇಕೆಂಬುದ ಭವಿಷ್ಯತ್ತಿನಹೊತ್ತಿಗಾಗಿಕಳೆದುಹೋದ ನಿನ್ನೆಗಳಕನವರಿಕೆಗಾಗಿಕಾಲವೆಂಬುದು ನಿರ್ಣಯವೇ!ಭೂಪರಿಭ್ರಮಣದ ತಿರುಗುವಿಕೆಸ್ಕಾಂತೀಯ ಚಲನೆನವಗ್ರಹಗಳ ಲೆಕ್ಕಾಚಾರದಕಕ್ಷೆಯ ಚಲನೆಕಾಲವೆಂಬುದು ನಿರ್ಣಯವೇ!ಸೂರ್ಯ ಹೊತ್ತಿ ಅನಿಲಉರಿದಾಗಲೂಭೂಸಲೆತದ
ಕೊಡಗು ಮಡಿಕೇರಿಯಲಿ ಹಬ್ಬದಬೆಡಗು ಮೆರೆಸುವ ಕಾಫಿ ದಸರಾಬಿಡದೆ ಕರೆದಿದೆ ಬಂದು ಕಾಫಿಯನೊಮ್ಮೆ ಕುಡಿದಾಗ|ಕುಡಿವ ಗುಟುಕುಗಳೆಲ್ಲವೂ ನಿ-ಮ್ಮೊಡಲು ಸೇರಲು ಹೆಚ್ಚಿ ಸಂತಸಹಿಡಿದು ಮಡದಿಯ ಕರವನಾಕ್ಷಣ ನಲಿಯತೊಡಗುವಿರಿ. ಕಿಗ್ಗಾಲು ಎಸ್