ಮಡಿಕೇರಿಯಲ್ಲಿಂದು ಕಾಫಿ ದಸರಾ!

ಕೊಡಗು ಮಡಿಕೇರಿಯಲಿ ಹಬ್ಬದ
ಬೆಡಗು ಮೆರೆಸುವ ಕಾಫಿ ದಸರಾ
ಬಿಡದೆ ಕರೆದಿದೆ ಬಂದು ಕಾಫಿಯನೊಮ್ಮೆ ಕುಡಿದಾಗ|
ಕುಡಿವ ಗುಟುಕುಗಳೆಲ್ಲವೂ ನಿ-
ಮ್ಮೊಡಲು ಸೇರಲು ಹೆಚ್ಚಿ ಸಂತಸ
ಹಿಡಿದು ಮಡದಿಯ ಕರವನಾಕ್ಷಣ ನಲಿಯತೊಡಗುವಿರಿ.

ಕಿಗ್ಗಾಲು ಎಸ್ ಗಿರೀಶ್

Leave a Comment

Your email address will not be published. Required fields are marked *

Scroll to Top