ಗ್ಯಾರಂಟಿ ಇಲ್ಲದಿರುವ ಬದುಕಿನಲ್ಲಿ ಕನಸು ಕಾಣುವುದು ಸಹ ಮೂರ್ಖತನ!!!
ಬರಹ: ಐಗೂರು ಮೋಹನ್ ದಾಸ್ ಜಿ. ಸೋಮವಾರಪೇಟೆ, ಕೊಡಗು ಈ ವರ್ಷ ಕೊಡಗಿನಲ್ಲಿ ಸುರಿಯಬೇಕಾಗಿದ್ದ ಮಳೆಯೂ ನಾಪತ್ತೆಯಾಗಿ, ಮೋಡವೇ ಇಲ್ಲದಿರುವ ಆಕಾಶವನ್ನು ಒಂದು ತಿಂಗಳ ಕಾಲ ಸುಮ್ಮನೆ […]
ಬರಹ: ಐಗೂರು ಮೋಹನ್ ದಾಸ್ ಜಿ. ಸೋಮವಾರಪೇಟೆ, ಕೊಡಗು ಈ ವರ್ಷ ಕೊಡಗಿನಲ್ಲಿ ಸುರಿಯಬೇಕಾಗಿದ್ದ ಮಳೆಯೂ ನಾಪತ್ತೆಯಾಗಿ, ಮೋಡವೇ ಇಲ್ಲದಿರುವ ಆಕಾಶವನ್ನು ಒಂದು ತಿಂಗಳ ಕಾಲ ಸುಮ್ಮನೆ […]
ಬರಹ: ನಿಸ್ವಾರ್ಥ ಮಣಿಕಂಠನ್ ಸಿಲಿಂಡರ್ ಕಂಡಾಗ ಪೋಸ್ಟ್ ಬಾಕ್ಸ್ ನೆನಪಾಯ್ತು… ದಾರಿಯಲ್ಲಿ ಸಾಗುತ್ತಿದ್ದೆ. ಬೀದಿಯ ತಿರುವಿನಲ್ಲಿ ಕಣ್ಣಿಗೆ ಬಿದ್ದದ್ದು ಒಂದು ಕೆಂಪು ಬಣ್ಣದ ಗ್ಯಾಸ್ ಸಿಲಿಂಡರ್! ದೃಷ್ಟಿ
ಕಿಗ್ಗಾಲು ಎಸ್ ಗಿರೀಶ್ ಮುಗುಳು ನಗೆಯನು ಬೀರಿ ನಿನ್ನೆಡೆಜಿಗಿದು ಬರುವವರನ್ನು ಮಿತ್ರರುಸುಗುಣರೆನ್ನುವ ಭಾವದೊಂದಿಗೆ ನಂಬುವುದು ಸಲ್ಲ|ನಗೆಯ ಪರದೆಯ ಹಿಂದೆ ಸ್ವಾರ್ಥದಬಿಗುಹು ತುಂಬಿರಬಹುದು ನಿನ್ನಿಂದಗಣಿತದ ನೆರವನ್ನು ಬಯಸುವ ಭಾವವಿರಬಹುದು!
ಕಿಗ್ಗಾಲು ಎಸ್ ಗಿರೀಶ್೦೩-೦೯-೨೦೨೬ ಕೊಡಗು ಜಿಲ್ಲೆಗೆ ಪ್ರಥಮವೆನಿಸುವಬೆಡಗು ಬಿನ್ನಾಣಗಳ ಕೈಲ್ ಪೋದ್ಸಡಗರದ ಸಂಭ್ರಮದ ಹೆಮ್ಮೆಯ ನಮ್ಮೆ ನಮಗಿಂದು|ಕೊಡುವೆನಾಮಂತ್ರಣವನೆಲ್ಲರುತಡಗೊಳದೆ ಬರಬೇಕು ಕೊಡಗಿಗೆದುಡಿವ ಕಾಯದ ಶ್ರಮವನಳಿಸುವ ಮೋಜಿನಲಿ ನಲಿದು||೨೬೯|| {
ಆಗಸ್ಟ್ 26…. ಬುಧುವಾರ… ಓಣಂ ಹಬ್ಬ ಇದ್ದ ಕಾರಣ,, ನನ್ನ ಸರ್ವ ಕೆಲಸ ಚಟುವಟಿಕೆಗಳಿಗೆ ‘ಬ್ರೇಕ್ ‘ ನೀಡಿ ಹೆಚ್ಚಿನ ಸಮಯವನ್ನು ಕೈಯಲ್ಲಿ ‘ಮೊಬೈಲ್ ‘ಹಿಡಿದುಕೊಂಡೇ ಕುಳಿತು
ಕಂದಾ ದೇವಯ್ಯ, ಕೊಡಗು ಹೌದು! ಒಂದು ಕಾಲವಿತ್ತು, ಅದು ಸಾವಿರದ ಒಂಬೈನೂರ ಎಂಬತ್ತನಾಲ್ಕರಿಂದ ತೊಂಬತ್ತರವರೆಗಿನ ಕಾಲಘಟ್ಟ. ನಾವೆಲ್ಲಾ ಗೆಳೆಯರು, ಅಂದರೆ ಚಂದ್ರಶೇಖರ್ ರೈ, ರತ್ನಕುಮಾರ್, ರಮೇಶ್, ರತ್ನಾಕರ್