ಕೊಡಗಿನ ಧ್ವನಿ

ಮಡಿಕೇರಿಯಲ್ಲಿ ಕಾಫಿ ದಸರಾ: ಸಂಪ್ರದಾಯದ ಮಡಿಲಲ್ಲಿ ಮಿನುಗಿದ ಕಾಫಿನಾಡು!!

ಇಂದು ಮಡಿಕೇರಿಯ ಗಾಳಿಯಲ್ಲಿ ಒಂದು ವಿಶೇಷ ಪರಿಮಳವಿದೆ! ಬೆಟ್ಟಗಳ ಮಡಿಲಲ್ಲಿ ಬೆಳೆದ, ಮಂಜು ತೊಟ್ಟಿಕ್ಕಿದ, ರೈತನ ಬೆವರಿನಿಂದ ನೆಂದ ಆ ಕಾಫಿ ಬೀಜದ ಘಮ! ಅಕ್ಟೋಬರ್ 13

ಜನ ಧ್ವನಿ

ಕಾಲವೆಂಬ ನಿರ್ಣಯ

ಸೋಮೆಯಂಡ ಕೌಸಲ್ಯ ಸತೀಶ್ ಪ್ರತಿನಿಮಿಷದ ಉಸಿರಿನಏರಿಳಿತಕೂಬಿರಿಯುವ ಘಳಿಗೆಯನವಪುಷ್ಪಕೂಕಾಲವೆಂಬುದು ನಿರ್ಣಯವೇ!ಉರುಳುವ ದಿನಗಳಕಳೆಯುತಲಿಬದಲಾಗುವ ಋತುಗಳಸ್ವಾಗತದಲಿಕಾಲವೆಂಬುದು ನಿರ್ಣಯವೇ!ಏನಾಗಬೇಕೆಂಬುದ ಭವಿಷ್ಯತ್ತಿನಹೊತ್ತಿಗಾಗಿಕಳೆದುಹೋದ ನಿನ್ನೆಗಳಕನವರಿಕೆಗಾಗಿಕಾಲವೆಂಬುದು ನಿರ್ಣಯವೇ!ಭೂಪರಿಭ್ರಮಣದ ತಿರುಗುವಿಕೆಸ್ಕಾಂತೀಯ ಚಲನೆನವಗ್ರಹಗಳ ಲೆಕ್ಕಾಚಾರದಕಕ್ಷೆಯ ಚಲನೆಕಾಲವೆಂಬುದು ನಿರ್ಣಯವೇ!ಸೂರ್ಯ ಹೊತ್ತಿ ಅನಿಲಉರಿದಾಗಲೂಭೂಸಲೆತದ

ಜನ ಧ್ವನಿ

ಮಡಿಕೇರಿಯಲ್ಲಿಂದು ಕಾಫಿ ದಸರಾ!

ಕೊಡಗು ಮಡಿಕೇರಿಯಲಿ ಹಬ್ಬದಬೆಡಗು ಮೆರೆಸುವ ಕಾಫಿ ದಸರಾಬಿಡದೆ ಕರೆದಿದೆ ಬಂದು ಕಾಫಿಯನೊಮ್ಮೆ ಕುಡಿದಾಗ|ಕುಡಿವ ಗುಟುಕುಗಳೆಲ್ಲವೂ ನಿ-ಮ್ಮೊಡಲು ಸೇರಲು ಹೆಚ್ಚಿ ಸಂತಸಹಿಡಿದು ಮಡದಿಯ ಕರವನಾಕ್ಷಣ ನಲಿಯತೊಡಗುವಿರಿ. ಕಿಗ್ಗಾಲು ಎಸ್

ಕೊಡಗಿನ ಧ್ವನಿ

ತ್ಯಾಗದ ಹನಿ ಕಾವೇರಿ! ತೀರ್ಥೋದ್ಭವ ಹಾಗೂ ಕೊಡಗಿನ ಸಡಗರ!!

ಕೊಡಗಿನ ಬೆಟ್ಟಗಳ ಮೇಲೆ ಒಂದು ವಿಶೇಷ ಸಂಭ್ರಮದ ಗಾಳಿ ಬೀಸಲು ಶುರುವಾಗಿದೆ! ಅಕ್ಟೋಬರ್ 17, ಶುಕ್ರವಾರ, ತುಲಾ ಸಂಕ್ರಮಣದ ದಿನ. ಆ ದಿನ ಬ್ರಹ್ಮಗಿರಿಯ ತುತ್ತತುದಿಯಲ್ಲಿ, ತಲಕಾವೇರಿಯ

ಮನದ ಪಿಸುಮಾತು

ಜೀವನದಲ್ಲಿ ನಿಮಗೆ ನೀವೇ ಕೊಟ್ಟುಕೊಳ್ಳುವ ಬಿಗ್ ಗಿಫ್ಟ್ ಎಂದರೆ ಕ್ಷಮೆ!

ಪ್ರಿಯ ಓದುಗರೇ, ಒಂದು ಸಣ್ಣ ಪ್ರಯೋಗ ಮಾಡೋಣ! ಈಗ ಒಂದು ಕಲ್ಲು ಕೈಯಲ್ಲಿ ಹಿಡಿದಿದ್ದೀರಿ ಎಂದುಕೊಳ್ಳಿ. ಐದು ನಿಮಿಷ ಹಿಡಿದರೆ ಕೈ ಸುಸ್ತಾಗುತ್ತದೆ! ಒಂದು ಗಂಟೆ ಹಿಡಿದರೆ

ಜನ ಧ್ವನಿ

ಜ್ಯೋತಿಷ್ಯ ಮತ್ತು ಹಣೆಬರಹದ ನಡುವೆ ಮನುಜ ಬದುಕು…!?.

ಬರಹ: ಐಗೂರು ಮೋಹನ್ ದಾಸ್ ಜಿ. ಸೋಮವಾರಪೇಟೆ, ಕೊಡಗು    ಈ ವರ್ಷ ‘ಮಳೆರಾಯ’  ಬರಗಾಲದ ಎಚ್ಚರಿಕೆ ನೀಡುತ್ತಾ ಮಾಯವಾಗಿದ್ದರೂ, ಕಳೆದ ಸೋಮವಾರ ಮಧ್ಯಾಹ್ನ ವೇಳೆ ಮಾತ್ರ ಒಂದು ಸೊಗಸಾದ

ಕೊಡಗಿನ ಧ್ವನಿ

ಕೊಡಗಿನ ಕಾಫಿ ತೋಟಗಳಲ್ಲಿ ಮೌನದ ಆತಂಕ!! ಈ ಬಾರಿಯ ಫಸಲು ಏನಾಗುತ್ತದೆ?

‘ಕೊಡಗಿನ ಮೇಲ್ಮಂಜು’ ಎನ್ನುವ ಹಾಡು ಕೇಳುತ್ತಾ, ಮಂಜು ಮುಸುಕಿದ ದಾರಿಯಲ್ಲಿ ನಡೆಯುತ್ತಿದ್ದ ಕಾಲದಲ್ಲಿ ಕಾಫಿ ಗಿಡಗಳ ಎಲೆಗಳು ಸಂತೋಷದಿಂದ ನಾಟ್ಯ ಮಾಡುತ್ತಿದ್ದವು! ಏಕೆಂದರೆ ಅವಾಗ ಮುಂಗಾರು ಚೆನ್ನಾಗಿತ್ತು,

ಮನದ ಪಿಸುಮಾತು

ನಿನ್ನ ತಲೆಯೊಳಗಿನ ಆ ಕೂಗಾಟದ ಧ್ವನಿ !!!

ಪ್ರಿಯ ಓದುಗರೇ, ಮನಸ್ಸೆಂಬ ಪುಸ್ತಕದಲ್ಲಿ ಬರುವ ಅಕ್ಷರವೆಂಬ ಒಳ್ಳೆಯ ಗುಣಗಳು ನಮ್ಮ ಯಶಸ್ಸಿನ ಪುಟವನ್ನೇ ಸಾಗಹಾಕುತ್ತವೆ! ಆದರೆ ನಕಾರಾತ್ಮಕ ಆಲೋಚನೆಗಳು? ಅವು ನಮ್ಮನ್ನು ಜ್ವಾಲಾಮುಖಿಯ ಹಾಗೆ ಜೀವಂತ

ಮನದ ಪಿಸುಮಾತು

ಮನಸ್ಸು ಕೇಳುವುದು ಪರಿಹಾರವಲ್ಲ, ಪ್ರೀತಿಯನ್ನು!

ಪ್ರಿಯ ಓದುಗರೇ, ಒಂದು ಮನೋವಿಜ್ಞಾನದ ಸತ್ಯ ಹೇಳಲಾ? ಮನುಷ್ಯ ದುಃಖದಲ್ಲಿದ್ದಾಗ ಅವನಿಗೆ ಬೇಕಾಗಿರುವುದು ಸಲಹೆಯಲ್ಲ; ಕೇಳಿಸಿಕೊಳ್ಳುವ ಒಂದು ಆತ್ಮ! ಅಷ್ಟೇ! ಆದರೆ ನಾವೇನು ಮಾಡುತ್ತೇವೆ? ಯಾರಾದರೂ “ನನಗೆ

ಎದೆಯಾಳದ ಮಾತು

ನಾಳೆ ಅನ್ನುವ ಸುಳ್ಳು !!!!!

ಪ್ರಿಯ ಓದುಗರೇ, ನಿಮ್ಮ ಕೈಯಲ್ಲಿ ಒಂದು ಗಡಿಯಾರ ಇದೆಯಲ್ಲವೇ? ಅದು ಸಮಯ ತೋರಿಸುತ್ತದೆ! ಆದರೆ ಇನ್ನೆಷ್ಟು ಸಮಯ ಉಳಿದಿದೆ ಅಂತ ಯಾವ ಗಡಿಯಾರವೂ ತೋರಿಸುವುದಿಲ್ಲ! ಅದೇ ನಮ್ಮ

Scroll to Top