ಕಿಗ್ಗಾಲು ಎಸ್ ಗಿರೀಶ್

ಮುಗುಳು ನಗೆಯನು ಬೀರಿ ನಿನ್ನೆಡೆ
ಜಿಗಿದು ಬರುವವರನ್ನು ಮಿತ್ರರು
ಸುಗುಣರೆನ್ನುವ ಭಾವದೊಂದಿಗೆ ನಂಬುವುದು ಸಲ್ಲ|
ನಗೆಯ ಪರದೆಯ ಹಿಂದೆ ಸ್ವಾರ್ಥದ
ಬಿಗುಹು ತುಂಬಿರಬಹುದು ನಿನ್ನಿಂದ
ಗಣಿತದ ನೆರವನ್ನು ಬಯಸುವ ಭಾವವಿರಬಹುದು!
ಕಿಗ್ಗಾಲು ಎಸ್ ಗಿರೀಶ್

ಮುಗುಳು ನಗೆಯನು ಬೀರಿ ನಿನ್ನೆಡೆ
ಜಿಗಿದು ಬರುವವರನ್ನು ಮಿತ್ರರು
ಸುಗುಣರೆನ್ನುವ ಭಾವದೊಂದಿಗೆ ನಂಬುವುದು ಸಲ್ಲ|
ನಗೆಯ ಪರದೆಯ ಹಿಂದೆ ಸ್ವಾರ್ಥದ
ಬಿಗುಹು ತುಂಬಿರಬಹುದು ನಿನ್ನಿಂದ
ಗಣಿತದ ನೆರವನ್ನು ಬಯಸುವ ಭಾವವಿರಬಹುದು!