ಎಲ್ಲ ಬಂಧುಗಳಿಗೂ ಕೈಲುಪೋದು ಹಬ್ಬದ ಶುಭಾಶಯಗಳು

ಕಿಗ್ಗಾಲು ಎಸ್ ಗಿರೀಶ್
೦೩-೦೯-೨೦೨೬

ಕೊಡಗು ಜಿಲ್ಲೆಗೆ ಪ್ರಥಮವೆನಿಸುವ
ಬೆಡಗು ಬಿನ್ನಾಣಗಳ ಕೈಲ್ ಪೋದ್
ಸಡಗರದ ಸಂಭ್ರಮದ ಹೆಮ್ಮೆಯ ನಮ್ಮೆ ನಮಗಿಂದು|
ಕೊಡುವೆನಾಮಂತ್ರಣವನೆಲ್ಲರು
ತಡಗೊಳದೆ ಬರಬೇಕು ಕೊಡಗಿಗೆ
ದುಡಿವ ಕಾಯದ ಶ್ರಮವನಳಿಸುವ ಮೋಜಿನಲಿ ನಲಿದು||೨೬೯||

{ ನಮ್ಮೆ= ಹಬ್ಬ }

Leave a Comment

Your email address will not be published. Required fields are marked *

Scroll to Top